ಬುಧವಾರ, ಜೂನ್ 1, 2016

ಪರಮ ಪೂಜ್ಯ ವೇ/ ಬ್ರ/ ಶ್ರಿೀ/ ನಂಜುಂಡಯ್ಯನವರು ಶ್ರಿೀ ಹ್ಮ ಚೈತನ್ಯ ಗೋಂದಾವಲೇಕರ್ ಮಹಾರಾಜ್ ಮತ್ತು ಶ್ರಿೀ ಬೆಳದಡಿ ಬ್ರಹ್ಮಾನಂದ ಮಹಾರಾಜರ ಅಂತರಂಗ ಭಕ್ತ ಶಿರೋಮಣಿಗಳು. ಮರಾಠಿ ಅಭಂಗಗಳ ಕನ್ನಡಾನುವಾದ
ವನ್ನು ಕನ್ನಡ ಭಕ್ತ ವೃಂದಕ್ಕೆ ಸುಲಿದ ಹಣ್ಣಿನಂದದಿ ಉಣಬಡಿಸಿದ್ದಾರೆ.ಸ್ವಾನುಭವ ಅಭಂಗಗಳನ್ನು ರಚಿಸಿ ಒಂಭತ್ತು ದಶಕಗಳಿಂದಲು ತಮ್ಮದೇ ಆದಭಕ್ತಕೋಟಿಯನ್ನು ಪಡೆದು ಧನ್ಯರನ್ನಾಗಿ ಮಾಡಿದ್ದಾರೆ.
ಜನನ ೧೮೯೬ ಮ-೧೯೮೫

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ